ಇವತ್ತು ನಿಮಗೊಂದು ಪವರ್ ಫುಲ್ ಉಪಾಯವನ್ನು ಹೇಳ್ತೀವಿ. ಈ ಉಪಾಯದಿಂದ ನೀವು ಮನೆಯಲ್ಲಿ ಯಾವುದೇ ದೋಷವಿದ್ದರೂ ನೀವು ಅದನ್ನು ನಿವಾರಿಸಬಹುದು. ಅದಕ್ಕಾಗಿ ನೀವು ಗಾಜಿನ ಲೋಟದಲ್ಲಿ ನಿಂಬೆಹಣ್ಣು ಹಾಕಿಡಬೇಕು. ಆ ಉಪಾಯ ಯಾವ ರೀತಿ ಮಾಡುವುದು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಗುರೂಜಿ ಲೈವ್
ಮೂರು ವರ್ಷಕ್ಕೆ ಒಮ್ಮೆ ಬರುವ ಪದ್ಮಿನಿ ಏಕಾದಶಿ ಈ ಅವಕಾಶ ಮಿಸ್ ಮಾಡಿಕೊಳ್ಳಬೇಡಿ
ಮೂರು ವರ್ಷಕ್ಕೆ ಒಮ್ಮೆ ಬರುವ ಪದ್ಮಿನಿ ಏಕಾದಶಿ ಮೇ 27 ರಂದು ಬರುತ್ತಿದೆ. ಈ ದಿನವನ್ನು ನೀವು









