ಇಲ್ಲೊಬ್ಬರು ತನ್ನನ್ನು ತುಳಿದವರ ಮುಂದೆಯೇ ದೊಡ್ಡದಾಗಿ ಬೆಳೆದು ತೋರಿಸಿದ್ದಾರೆ. ಅದಕ್ಕೆ ಮುಖ್ಯ ಕಾರಣ ಗುರೂಜಿ ಸುದೇಂದ್ರ ದೇಶಪಾಂಡೆಯವರು ನೀಡಿದಂತಹ ಒಂದು ಸಲಹೆ. ಅವರು ಹೇಳಿದ ಈ ವಸ್ತುವನ್ನು ಮನೆಯಲ್ಲಿ ಇಟ್ಟಾರೆ ಎಲ್ಲರಿಗೂ ಒಳ್ಳೆಯದಾಗುತ್ತೆ. ಆ ವಸ್ತು ಯಾವುದು? ಅದರಿಂದ ಏನೆಲ್ಲಾ ಬದಲಾವಣೆ ಆಗಿದೆ ನೋಡೋಣ.

ಗುರೂಜಿ ಲೈವ್
ಮೂರು ವರ್ಷಕ್ಕೆ ಒಮ್ಮೆ ಬರುವ ಪದ್ಮಿನಿ ಏಕಾದಶಿ ಈ ಅವಕಾಶ ಮಿಸ್ ಮಾಡಿಕೊಳ್ಳಬೇಡಿ
ಮೂರು ವರ್ಷಕ್ಕೆ ಒಮ್ಮೆ ಬರುವ ಪದ್ಮಿನಿ ಏಕಾದಶಿ ಮೇ 27 ರಂದು ಬರುತ್ತಿದೆ. ಈ ದಿನವನ್ನು ನೀವು









