ಏಪ್ರೀಲ್ 30 ನರಸಿಂಹಜಯಂತಿ. ಈ ದಿನ ಶತ್ರು ಸಂಹಾರ ಮಾಡಲು ಅತ್ಯುತ್ತಮವಾದ ದಿನ. ಹೇಗೆ ಹಿರಣ್ಯಕಷ್ಯಪುವನ್ನು ನರಸಿಂಹ ಸಂಹಾರ ಮಾಡಿದನೋ, ಅದೇ ರೀತಿ, ನರಸಿಂಹ ಜಯಂತಿಯಂದು ನೀವು ಈ ಒಂದು ಕೆಲಸವನ್ನು ಮಾಡಿದರೆ, ನಿಮ್ಮ ಶತ್ರುಗಳು ನಾಶವಾಗುತ್ತಾರೆ. ಅಂದರೆ, ನಿಮ್ಮ ಕಾಲು ಹಿಡಿದು ನಿಮ್ಮ ಬಳಿ ಕ್ಷಮೆ ಕೇಳುತ್ತಾರೆ ನೋಡುತ್ತಿರಿ.

ಗುರೂಜಿ ಲೈವ್
ಚಿಟಿಕೆ ಕಾಫಿ ಪುಡಿ ನಿಮ್ಮ ವಿಶ್ ಪೂರ್ತಿ ಮಾಡುತ್ತೆ
ಇವತ್ತು ನಾವು ನಿಮಗೆ ಕಾಫಿ ಪುಡಿಯ ಒಂದು ಮಹತ್ತರವಾದ ಉಪಾಯವನ್ನು ಹೇಳುತ್ತೇವೆ. ಕಾಪಿ ಪುಡಿ ಕೇವಲ ಕಾಫಿ









