ಇದೇ ಮೇ 20ರಂದು ಅಕ್ಷಯ ತೃತೀಯ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಬಂಗಾರದ ಮಳೆಯನ್ನು ಸುರಿಸುವಂತಹ ಹಬ್ಬ. ಈ ಸಮಯದಲ್ಲಿ ನೀವು ಹಣವನ್ನು, ಚಿನ್ನವನ್ನು ಆಕರ್ಷಿಸಲು ಕೆಲವೊಂದು ರೆಮೆಡಿ ಮಾಡೋದರಿಂದ , ಮನಿ ಮ್ಯಾಗ್ನೆಟ್ ಅಪರ್ಮೇಶನ್ ಮಾಡೋದರಿಂದ ನೀವು ಅಂದುಕೊಂಡಿದ್ದೆಲ್ಲಾ ನಿಮ್ಮ ಪಾಲಿಗೆ ಬರುತ್ತೆ. ಈ ರೆಮೆಡಿ ಮಾಡಿದ್ರೆ, ಶೀಘ್ರದಲ್ಲಿ ನಿಮ್ಮ ಕನಸು ನನಸಾಗುತ್ತದೆ. ಆ ರೆಮೆಡಿ ಬಗ್ಗೆ ತಿಳಿಯಲು ಪೂರ್ತಿ ವಿಡಿಯೋ ನೋಡಿ.

ಗುರೂಜಿ ಲೈವ್
ಏಪ್ರೀಲ್ 17ಪವರ್‌ಫುಲ್ ಅಮಾವಾಸ್ಯೆ ಈರುಳ್ಳಿಸಿಪ್ಪೆ ಶತ್ರು ಆಟ ಮುಗಿಸುತ್ತೆ
ಏಪ್ರೀಲ್ 17ಪವರ್‌ಫುಲ್ ಅಮಾವಾಸ್ಯೆ. ಈ ದಿನ ನೀವು ಶತ್ರುಗಳನ್ನು ನಿಮ್ಮ ಜೀವನದಿಂದ ದೂರ ಮಾಡಲು ಕೆಲವೊಂದು ಕ್ರಮಗಳನ್ನು









