ಗುರೂಜಿ ಸುಧೀಂದ್ರ ದೇಶಪಾಂಡೆಯವರ ಮಾರ್ಗದರ್ಶನದಿಂದ ಹಲವು ಸಮಸ್ಯೆಗಳನ್ನು ಗೆದ್ದು ಬಂದವರ ಸಾಲು ಸಾಲು ಕಥೆಗಳಿವೆ. ಈ ಕುಟುಂಬದ ಕಥೆ ಕೂಡ ಅಷ್ಟೇ, ಜೀವನದಲ್ಲಿ ಕಷ್ಟಗಳಿಗೆ ಒಳಗಾಗಿ ಜೀವನವೇ ಬೇಡ ಎಂದು ನಿರ್ಧರಿಸಿದ್ದ ಈ ಕುಟುಂಬವನ್ನು ಗುರೂಜಿ ಕಾಪಾಡಿದ್ದು ಹೇಗೆ ಅನ್ನೋದನ್ನು ನೋಡೋಣ.

ಗುರೂಜಿ ಲೈವ್
ಏಪ್ರೀಲ್ 17ಪವರ್‌ಫುಲ್ ಅಮಾವಾಸ್ಯೆ ಈರುಳ್ಳಿಸಿಪ್ಪೆ ಶತ್ರು ಆಟ ಮುಗಿಸುತ್ತೆ
ಏಪ್ರೀಲ್ 17ಪವರ್‌ಫುಲ್ ಅಮಾವಾಸ್ಯೆ. ಈ ದಿನ ನೀವು ಶತ್ರುಗಳನ್ನು ನಿಮ್ಮ ಜೀವನದಿಂದ ದೂರ ಮಾಡಲು ಕೆಲವೊಂದು ಕ್ರಮಗಳನ್ನು









