ಇನ್ನೇನು ಯುಗಾದಿ ಹಬ್ಬ ಬರುತ್ತಿದೆ. ಮನೆಯಲ್ಲಿ ಎಲ್ಲಾ ತಯಾರಿ ನಡೆಸಿ ಕೂಡ ಆಗಿದೆ. ಆದರೆ ಹಬ್ಬದ ಬಳಿಕ ನಿಮ್ಮ ಮನೆಯಲ್ಲಿ ಶುಭ ಘಟನೆಗಳು ನಡೆಯುತ್ತಾ ಅನ್ನೋದನ್ನು ತಿಳಿಯೋದು ಹೇಗೆ? ಅದು ಸಾಧ್ಯ ಇದೆ. ಯುಗಾದಿ ಹಬ್ಬದ ದಿನ ಮನೆಯಲ್ಲಿ ಈ ಮೂರು ಘಟನೆ ಸೂಚನೆ ಸಿಕ್ಕರೆ, ನಿಮಗೆ ಅದೃಷ್ಟ ಬರುತ್ತೆ ಅನ್ನೋದನ್ನು ಸೂಚಿಸುತ್ತೆ.

ಗುರೂಜಿ ಲೈವ್
ಏಪ್ರೀಲ್ 17ಪವರ್ಫುಲ್ ಅಮಾವಾಸ್ಯೆ ಈರುಳ್ಳಿಸಿಪ್ಪೆ ಶತ್ರು ಆಟ ಮುಗಿಸುತ್ತೆ
ಏಪ್ರೀಲ್ 17ಪವರ್ಫುಲ್ ಅಮಾವಾಸ್ಯೆ. ಈ ದಿನ ನೀವು ಶತ್ರುಗಳನ್ನು ನಿಮ್ಮ ಜೀವನದಿಂದ ದೂರ ಮಾಡಲು ಕೆಲವೊಂದು ಕ್ರಮಗಳನ್ನು









