ಇವತ್ತಿನ ವಿಡಿಯೋದಲ್ಲಿ ಒಂದು ಸೀಕ್ರೆಟ್ ಐಟಂ ಬಳಸಿ ಸಾಫ್ಟ್ ಆದ, ಸೂಪರ್ ಟೇಸ್ಟಿ ನೀರ್ ದೋಸೆ ಮಾಡೋದು ಹೇಗೆ ಅಂತ ತಿಳಿಸಲಾಗಿದೆ. ಇಲ್ಲಿ ಹೇಳಿರೋ ಈ ಸೀಕ್ರೆಟ್ ಟಿಪ್ಸ್ ಫಾಲೋ ಮಾಡಿದ್ರೆ, ನಿಮ್ಮ ನೀರ್ ದೋಸೆ ಫೇಲ್ ಆಗೋ ಮಾತೇ ಇಲ್ಲ! ದೋಸೆ ಎಷ್ಟು ತೆಳ್ಳಗೆ ಬರುತ್ತೆ ಅಂದ್ರೆ, ಬಾಯಲ್ಲಿ ಇಟ್ಟರೆ ಕರಗಿ ಹೋಗಬೇಕು – ಪಕ್ಕಾ ಹೋಟೆಲ್ ಸ್ಟೈಲ್ ಟೇಸ್ಟ್ ಗ್ಯಾರಂಟಿ. ನೀರ್ ದೋಸೆ ಜೊತೆ ಕಾಯಿ ಚಟ್ನಿ, ಟೊಮ್ಯಾಟೊ ಗೊಜ್ಜು ಬೆಸ್ಟ್ ಕಾಂಬಿನೇಶನ್.

ಗುರೂಜಿ ಲೈವ್
ಏಪ್ರೀಲ್ 17ಪವರ್‌ಫುಲ್ ಅಮಾವಾಸ್ಯೆ ಈರುಳ್ಳಿಸಿಪ್ಪೆ ಶತ್ರು ಆಟ ಮುಗಿಸುತ್ತೆ
ಏಪ್ರೀಲ್ 17ಪವರ್‌ಫುಲ್ ಅಮಾವಾಸ್ಯೆ. ಈ ದಿನ ನೀವು ಶತ್ರುಗಳನ್ನು ನಿಮ್ಮ ಜೀವನದಿಂದ ದೂರ ಮಾಡಲು ಕೆಲವೊಂದು ಕ್ರಮಗಳನ್ನು









