ಸಾಲ ಅಗತ್ಯವಿದ್ದಾಗ ನಾವು ತೆಗೆದುಕೊಳ್ಳುತ್ತೇವೆ, ಅದೇ ರೀತಿ ಯಾರಿಗಾದರೂ ಹಣದ ಸಹಾಯ ಬೇಕಾದಾಗ ನಾವು ಸಾಲವನ್ನು ನೀಡುವುದು ಉಂಟು. ಎರಡೂ ಸರಿಯೇ. ಆದರೆ, ಎಲ್ಲಾ ದಿನಗಳಲ್ಲಿ ಸಾಲ ನೀಡುವುದು, ಸಾಲ ತೆಗೆದುಕೊಳ್ಳುವುದು ತಪ್ಪು. ಅದರಲ್ಲೂ ಈ ದಿನದಂದು ನೀವು ಯಾರಿಗಾದರು ಸಾಲ ಕೊಟ್ಟರೆ ಅಥವಾ ತೆಗೆದುಕೊಂಡರೆ, ನೀವು ಜೀವನಪೂರ್ತಿ ಹಣಕಾಸಿನ ಸಮಸ್ಯೆಯಿಂದ ಬಳಲುವಂತಾಗುತ್ತದೆ ಎಚ್ಚರ.

ಗುರೂಜಿ ಲೈವ್
ಏಪ್ರೀಲ್ 17ಪವರ್‌ಫುಲ್ ಅಮಾವಾಸ್ಯೆ ಈರುಳ್ಳಿಸಿಪ್ಪೆ ಶತ್ರು ಆಟ ಮುಗಿಸುತ್ತೆ
ಏಪ್ರೀಲ್ 17ಪವರ್‌ಫುಲ್ ಅಮಾವಾಸ್ಯೆ. ಈ ದಿನ ನೀವು ಶತ್ರುಗಳನ್ನು ನಿಮ್ಮ ಜೀವನದಿಂದ ದೂರ ಮಾಡಲು ಕೆಲವೊಂದು ಕ್ರಮಗಳನ್ನು









