ಗುರೂಜಿ ಸುದೇಂದ್ರ ದೇಶಪಾಂಡೆಯವರು ತಿಳಿಸಿದ ಪರಿಹಾರವನ್ನು ನೀವು ಮಾಡಿದ್ದೇ ಆದರೆ ನೀವು ಎಂಥಹ ದೊಡ್ಡ ಸಮಸ್ಯೆಯಿಂದ ಸಹ ಹೊರಗೆ ಬರಬಹುದು. ಇಲ್ಲೊಬ್ಬರು ಕೆಟ್ಟ ಸ್ನೇಹಿತರಿಂದ ಕುಡಿಯುವ ಚಟ ಕಲಿತು, ದಾರಿ ತಪ್ಪಿದ ಗಂಡನಿಂದ ಸಮಸ್ಯೆಗಳನ್ನು ಅನುಭವಿಸಿ, ಜೀವನದಲ್ಲಿ ಇನ್ನೇನು ಇಲ್ಲವೇ ಇಲ್ಲ ಎನ್ನುವಂತಿದ್ದ ಜೀವದಲ್ಲಿ ಗುರೂಜಿ ಸಲಹೆಗಳು ಯಾವ ರೀತಿ ಮ್ಯಾಜಿಕ್ ರೀತಿ ಕೆಲಸ ಮಾಡಿ, ಕಷ್ಟದಿಂದ ಹೊರ ಬಂದರು ಅನ್ನೊದನ್ನು ನೋಡೋಣ.

ಗುರೂಜಿ ಲೈವ್
ಏಪ್ರೀಲ್ 17ಪವರ್‌ಫುಲ್ ಅಮಾವಾಸ್ಯೆ ಈರುಳ್ಳಿಸಿಪ್ಪೆ ಶತ್ರು ಆಟ ಮುಗಿಸುತ್ತೆ
ಏಪ್ರೀಲ್ 17ಪವರ್‌ಫುಲ್ ಅಮಾವಾಸ್ಯೆ. ಈ ದಿನ ನೀವು ಶತ್ರುಗಳನ್ನು ನಿಮ್ಮ ಜೀವನದಿಂದ ದೂರ ಮಾಡಲು ಕೆಲವೊಂದು ಕ್ರಮಗಳನ್ನು









