ದೊಡ್ಮನೆಗೆ ಸ್ಪರ್ಧಿಗಳು ಕಾಲಿಟ್ಟ ಕೆಲವೇ ದಿನಗಳಲ್ಲಿ ಒಂಟಿ ಗಳಿಗೂ ಮತ್ತು ಜಂಟಿಗಳಿಗೂ ಮಧ್ಯೆ ಜಗಳ ಶುರುವಾಗಿದೆ. ಅದರಲ್ಲೂ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟನ ನಡುವಿನ ಜಗಳ ಬಲು ಜೋರಾಗಿಯೇ ನಡೆಯುತ್ತಿದೆ. ಗಿಲ್ಲಿ ತುಂಟಾಟವಾಡುತ್ತಾ, ತರಲೆ ಕೆಲಸ ಮಾಡುತ್ತಿದ್ದರೆ, ಅಶ್ವಿನಿ ಗೌಡ ಕೋಪದಿಂದ ರೇಗುತ್ತಿದ್ದಾರೆ. ಜಗಳ ವಿಕೋಪಕ್ಕೆ ತಿರುಗಲು ಕಾರಣ ಏನು ನೋಡಿ.



