ವೀಕ್ಷಕರೇ ಈ ವಿಡಿಯೋದಲ್ಲಿ ಒಂದು ಗಿಡದ ಬಗ್ಗೆ ಹೇಳಿದ್ದೀವಿ. ಈ ಗಿಡ ಎಷ್ಟೊಂದು ಪವರ್ ಫುಲ್ ಅಂದ್ರೆ, ಇದು ನಿಮ್ಮ ಮನೆಯ ಮುಂದೆ ಇದ್ದರೆ, ನಿಮ್ಮ ಮನೆಯೊಳಗೆ ಮಾಟ, ಮಂತ್ರ, ದುಷ್ಟ ಶಕ್ತಿ ಯಾವುದೂ ಪ್ರವೇಶಿಸೋದಿಲ್ಲ. ಜೊತೆಗೆ ಇದರ ಬೇರನ್ನು ತಿಜೋರಿಯಲ್ಲಿಟ್ಟರೆ ಹಣ ಹೆಚ್ಚಾಗೋದು ಖಚಿತಾ.

ಗುರೂಜಿ ಲೈವ್
ಏಪ್ರೀಲ್ 17ಪವರ್ಫುಲ್ ಅಮಾವಾಸ್ಯೆ ಈರುಳ್ಳಿಸಿಪ್ಪೆ ಶತ್ರು ಆಟ ಮುಗಿಸುತ್ತೆ
ಏಪ್ರೀಲ್ 17ಪವರ್ಫುಲ್ ಅಮಾವಾಸ್ಯೆ. ಈ ದಿನ ನೀವು ಶತ್ರುಗಳನ್ನು ನಿಮ್ಮ ಜೀವನದಿಂದ ದೂರ ಮಾಡಲು ಕೆಲವೊಂದು ಕ್ರಮಗಳನ್ನು









