ನಿಮಗೆ ಹಣದ ತುಂಬಾ ಅವಶ್ಯಕತೆ ಇದೆಯೇ? ಮಕ್ಕಳ ಫೀಸ್ ಕಟ್ಟೋದಕ್ಕೆ ಹಣ ಬೇಕಾಗಿರುತ್ತೆ, ಆರೋಗ್ಯ ತಪಾಸಣೆಗೆ ದಿಢೀರ್ ಆಗಿ ಹಣದ ಅವಶ್ಯಕತೆ ಬಂದಿದೆ ಅಂದ್ರೆ ಆ ತಕ್ಷಣಕ್ಕೆ ನಿಮಗೆ ಹಣ ಬರಬೇಕು ಅಂದ್ರೆ ನೀವು ಮ್ಯಾನಿಫೆಸ್ಟೇಷನ್ ಮಾಡಿಕೊಳ್ಳಬೇಕು. ಇದು ಲಾ ಆಫ್ ಅಟ್ರಾಕ್ಷನ್ ಆಗಿದ್ದು, ಇದನ್ನು ಪಾಲಿಸೋದರಿಂದ ಕೇವಲ 17 ಸೆಕೆಂಡುಗಳಲ್ಲೇ ನಿಮ್ಮ ಅಕೌಂಟ್ ಗೆ ಹಣ ಬರುತ್ತೆ.

ಗುರೂಜಿ ಲೈವ್
ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ









