ಎಲ್ಲಾ ಸಮಸ್ಯೆಗೂ ಶನೀಶ್ವರನೇ ಕಾರಣ ಎನ್ನುವ ಮಾತನ್ನು ಅಲ್ಲೇ ಬಿಟ್ಟು ಬಿಡಿ. ಯಾಕಂದ್ರೆ ಎಲ್ಲಾದಕ್ಕೂ ಶನಿಯೇ ಕಾರಣ ಆಗೋದಿಲ್ಲ. ಒಂದು ವೇಳೆ ನಿಮ್ಮ ಜೀವನದಲ್ಲಿ ಸಮಸ್ಯೆಗಳ ಮೇಲೆ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ, ಶನಿ ದೇವನಿಗೆ ಬಯ್ಯೋದನ್ನು ಬಿಟ್ಟು ಕಪ್ಪು ನಾಯಿಗೆ ಇದನ್ನು ತಿನ್ನಿಸಿ ನೋಡಿ, ನಿಮ್ಮ ಜೀವನದಲ್ಲಿ ಚಮತ್ಕಾರವೇ ನಡೆಯುತ್ತೆ.

ಗುರೂಜಿ ಲೈವ್
ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ









