ಕನ್ನಡ ಚಿತ್ರರಂಗದ ಒಂದು ಕಾಲದ ಸ್ಟಾರ್ ನಟಿ ವಿಜಯಲಕ್ಷ್ಮೀ ಹಾಗೂ ನಟ ಸೃಜನ್ ಲೋಕೇಶ್ ಇಬ್ಬರು ಪ್ರೀತಿಸಿ, ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು. ಇನ್ನೇನು ಮದುವೆ ನಡೆಯುತ್ತೆ, ಎನ್ನುವಷ್ಟರಲ್ಲಿ ಮದುವೆ ಮುರಿದು ಬಿದ್ದಿತ್ತು. ಇದಕ್ಕೆ ಕಾರಣ ಏನು? ಇಬ್ಬರ ನಡುವೆ ಆಗಿದ್ದಾದರು ಏನು ತಿಳಿಯಿರಿ.