ವಯಸ್ಸು 45 ದಾಟೋದು ತಡ ಇಂದಿನ ಜನರು ಮೊಣಕಾಲು ನೋವಿನಿಂದ ಬಳಲುತ್ತಾರೆ, ಹೆಚ್ಚು ನಡೆಯೋದಕ್ಕೆ ಆಗಲ್ಲ, ಓಡೋದಕ್ಕಂತೂ ಆಗೋದೆ ಇಲ್ಲ ಎನ್ನುತ್ತಾರೆ. ನೀವು ಅಂತಹ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಈ ಯೋಗಾಸನ ಮಾಡಿ. ಮತ್ತೆ ನೋಡಿ ನಿಮ್ಮ ವಯಸ್ಸು 50 ಆದ್ರೂ ನೀವು ನೋವಿಲ್ಲದೇ ಓಡಾಡಿಕೊಂಡಿರುತ್ತೀರಿ.

ಏಪ್ರೀಲ್ 17ಪವರ್ಫುಲ್ ಅಮಾವಾಸ್ಯೆ ಈರುಳ್ಳಿಸಿಪ್ಪೆ ಶತ್ರು ಆಟ ಮುಗಿಸುತ್ತೆ
ಏಪ್ರೀಲ್ 17ಪವರ್ಫುಲ್ ಅಮಾವಾಸ್ಯೆ. ಈ ದಿನ ನೀವು ಶತ್ರುಗಳನ್ನು ನಿಮ್ಮ ಜೀವನದಿಂದ ದೂರ ಮಾಡಲು ಕೆಲವೊಂದು ಕ್ರಮಗಳನ್ನು





