ಚಂದನವನದಲ್ಲಿ ‘R’ ಅಕ್ಷರಕ್ಕೆ ಹೆಚ್ಚಿನ ಮಹತ್ವ ಇದೆ. ಮಹತ್ವ ಇದೆ ಅನ್ನೋದಕ್ಕಿಂತ ‘R’ ಅಕ್ಷರದಿಂದ ಹೆಸರನ್ನಿಟ್ಟರೆ ಯಶಸ್ಸು ಖಂಡಿತಾ ಎನ್ನುವ ನಂಬಿಕೆ ಇದೆ. ನಾವು ಸುಮ್ನೆ ಹೇಳ್ತಿಲ್ಲ, ಬೇಕಿದ್ರೆ ಕನ್ನಡ ಸಿನಿಮಾದ ಇತಿಹಾಸ ತೆಗೆದು ನೋಡಿ.