Jeeth

Home

About Us

Flash News
Flash News:
🚨 Breaking: Major updates in the tech world today | 🌐 AI now solving real-world health problems | 📈 Markets rally as inflation slows down | 🗳️ Elections 2025: Live updates from across the country

ಸಿನಿಮಾ

/

80ರ ದಶಕದಲ್ಲೇ ಸ್ಕ್ರೀನ್ ಮೇಲೆ ಲಿಪ್ ಲಾಕ್ ಮಾಡಿ ಸುದ್ದಿಯಾಗಿದ್ದ ನಟಿ ಆದ್ರೆ ಸಂಭಾವನೆ ಮಾತ್ರ ಸಿಕ್ಕಿಲ್ಲ!

ಇತ್ತೀಚಿನ ದಿನಗಳಲ್ಲಿ ಲಿಪ್ ಲಾಕ್ ಕಾಮನ್. ಆದರೆ ಹಿಂದೆ ಹೀಗಿರಲಿಲ್ಲ. ಅದು ಮಡಿವಂತಿಕೆಯ ಕಾಲ. ಅಂತಹ 80ರ ದಶಕದಲ್ಲೇ ಸ್ಕ್ರೀನ್ ಮೇಲೆ ಲಿಪ್ ಲಾಕ್ ಮಾಡಿ ಸುದ್ದಿಯಾಗಿದ್ದರು ಈ ನಟಿ, ಆದರೆ ಅಷ್ಟು ಬೋಲ್ಡ್ ಆಗಿ ನಟಿಸಿ ಸಂಚಲ ಸೃಷ್ಟಿಸಿದರೂ ಸಹ ಅವರಿಗೆ ಸಂಭಾವನೆಯೇ ಸಿಕ್ಕಿರಲಿಲ್ವಂತೆ.