ಒಂಟಿ ಮೈನಾಹಕ್ಕಿ ನೋಡಿದ್ರೆ ಜೀವನದಲ್ಲಿ ಕೆಟ್ಟದ್ದಾಗುತ್ತ? ಶಾಸ್ತ್ರಗಳು ಏನು ಹೇಳುತ್ತೆ
ಹಿಂದಿನ ಕಾಲದಿಂದಲೂ ನಮ್ಮ ಹಿರಿಯರು ಹೇಳಿಕೊಂಡು ಬಂದಿರುವ ಒಂದು ಮಾಹಿತಿ ಏನಂದ್ರೆ, ಒಂಟಿ ಮೈನಾ ಹಕ್ಕಿಯನ್ನು ನೋದುವುದರಿಂದ ಜೀವನದಲ್ಲಿ ಕೆಟ್ಟದ್ದಾಗುತ್ತೆ ಅನ್ನೋದು. ಆದರೆ ನಿಜವಾಗಿಯೂ ಇದು ಅಪಶಕುನವೇ?

ಕೆಲವೊಂದು ವಸ್ತುಗಳು ನಮ್ಮ ಕೈಯಿಂದ ಕೆಳಕ್ಕೆ ಬಿದ್ದರೆ ಅದನ್ನು ಶುಭ ಮತ್ತು ಅಶುಭ ಸೂಚನೆಗೆಳಿಗೆ ಹೋಲಿಕೆ ಮಾಡಲಾಗುತ್ತದೆ. ಎಣ್ಣೆಯ ಕುರಿತು ಸಹ ಈ ರೀತಿಯ ಅಭಿಪ್ರಾಯ ಇದೆ.