ಪುನೀತ್ ರಾಜಕುಮಾರ್ ನಮ್ಮನ್ನು ಅಗಲಿ ವರ್ಷಗಳೇ ಕಳೆದು ಹೋಗಿವೆ, ಆದರೂ ಅವರ ಕೆಲಸಗಳ ಮೂಲಕ ಇಂದಿಗೂ ಅಭಿಮಾನಿಗಳ ಮನಸಲ್ಲಿ ಜೀವಂತವಾಗಿದ್ದಾರೆ. ಆದರೆ ನಿಮಗೆ ಗೊತ್ತಾ 20 ವರ್ಷಗಳ ಹಿಂದೆ ಅಪ್ಪು ಕಂಡಿದ್ದ ಕನಸು ಏನು? ಅನ್ನೋದು? ಹಾಗೂ ಅದನ್ನು ಇದೀಗ ಅಪ್ಪು ಪತ್ನಿ ನನಸಾಗಿಸಿದ್ದಾರೆಯೇ ಎಂದು?