ಸಿನಿಮಾಗಳಲ್ಲಿ ಸಾವಿನ ಅಂತಿಮಕಾರ್ಯದ ದೃಶ್ಯ ಬಂದರೆ ಕಣ್ಣಂಚಲ್ಲಿ ನೀರು ಬರುತ್ತೆ. ಆದರೆ ಜೀವಂತ ಇರುವಾಗಲೇ ಚಿತೆಯನ್ನು ಏರಲು ನಟರಿಗೆ ಭಯವಾಗೋದು ಖಚಿತಾ. ಇಂತಹ ಸಂದರ್ಭದಲ್ಲಿ ಸಿನಿಮಾ ಶೂಟಿಂಗ್ ವೇಳೆ ಎರಡೆರಡು ಸಲ ಚಿತೆಯ ಶೂಟಿಂಗ್ ಮಾಡುತ್ತಾರೆ ಅನ್ನೋದು ನಿಮಗೆ ಗೊತ್ತಾ? ಯಾಕೆ ಈ ರೀತಿ ಮಾಡೋದು? ಇದರಿಂದ ಏನಾಗುತ್ತೆ, ಎಲ್ಲಾ ಮಾಹಿತಿ ಇಲ್ಲಿದೆ.



