Jeeth

Home

About Us

Flash News
Flash News:
🚨 Breaking: Major updates in the tech world today | 🌐 AI now solving real-world health problems | 📈 Markets rally as inflation slows down | 🗳️ Elections 2025: Live updates from across the country

ಸಿನಿಮಾ

/

ಸಿನಿಮಾಕ್ಕಾಗಿ ತಮ್ಮ ಹೆಸರನ್ನೇ ಬದಲಾಯಿಸಿಕೊಂಡ ನಟಿ ಮಣಿಯರಿವರು

ಸಿನಿಮಾದಲ್ಲಿ ಒಂದು ಚಾನ್ಸ್ ಸಿಗಬೇಕು ಅನ್ನೋದು ಹೆಚ್ಚಿನ ಎಲ್ಲಾ ಹುಡುಗಿಯರ ಕನಸಾಗಿರುತ್ತೆ. ಈ ಕನಸಿನ ಹಾದಿಯಲ್ಲಿ ಸಿನಿಮಾಕ್ಕಾಗಿ ಫಿಟ್ನೆಸ್ ಬದಲಾಯಿಸುತ್ತಾರೆ, ಡ್ಯಾನ್ಸ್, ಫೈಟ್ ಎಲ್ಲಾ ಕಲಿಯುತ್ತಾರೆ. ಅಷ್ಟೇ ಯಾಕೆ ಸಿನಿಮಾಕ್ಕಾಗಿ ತಮ್ಮ ಹೆಸರನ್ನೇ ಬದಲಾಯಿಸುತ್ತಾರೆ ನಟಿಯರು. ಯಾವ ನಟಿಯರು ಸಿನಿಮಾಕ್ಕಾಗಿ ತಮ್ಮ ಹೆಸರನ್ನೆ ಬದಲಾಯಿಸಿದ್ರು ಅನ್ನೋದನ್ನು ನೋಡೋಣ.