ಈ ಸಲ ಬಿಗ್ ಬಾಸ್ ನಲ್ಲಿ ಅನೀರಿಕ್ಷಿತ ತಿರುವುಗಳನ್ನು ಕಾಣಬಹುದು. ಈಗ ಮೊದಲನೇ ವಾರವೇ ಎಲಿಮಿನೇಷನ್ ನಡೆದಿದ್ದು, ಒಬ್ಬರಲ್ಲ, ಇಬ್ಬರು ಎಲಿಮಿನೇಟ್ ಆಗಿದ್ದಾರೆ. ಈ ವಾರ ಎಲಿಮಿನೇಟ್ ಆದವರು ಯಾರು? ಅವರು ಮತ್ತೆ ವಾಪಾಸ್ ಬರುವ ಸಾಧ್ಯತೆ ಇದೆಯೆ? ಇಲ್ಲಿದೆ ಮಾಹಿತಿ.