ಇತ್ತೀಚಿನ ದಿನಗಳಲ್ಲಿ ಶತ್ರುಗಳ ಕಾಟ ಹೆಚ್ಚುತ್ತಲೇ ಇದೆ. ಶತ್ರು ಕಾಟವನ್ನು ನಿವಾರಣೆ ಮಾಡಲು ನೀವು ಹಲವು ರೀತಿಯಲ್ಲಿ ಪ್ರಯತ್ನಿಸಿರಬಹುದು. ಇವತ್ತು ನಿಮಗೆ ಅಡುಗೆ ಮನೆಯಲ್ಲಿರುವ ಮೆಣಸಿನಕಾಯಿಯನ್ನು ಬಳಸಿ ಶತ್ರು ಕಾಟವನ್ನು ಹೇಗೆ ನಿವಾರಣೆ ಮಾಡೋದು ಅನ್ನೋದನ್ನು ಹೇಳುತ್ತೀನಿ. ಇದೊಂದು ಪವರ್ ಫುಲ್ ಉಪಾಯವಾಗಿದ್ದು, ಬೇಗನೆ ರಿಸಲ್ಟ್ ಕೂಡ ಸಿಗುತ್ತೆ.

ಗುರೂಜಿ ಲೈವ್
ನನ್ನ ಮೈ ಮೇಲೆ ಕೆಟ್ಟ ಶಕ್ತಿ ಪ್ರವೇಶ ಮಾಡಿಸಿ ಜೀವನವನ್ನೇ ನರಕ ಮಾಡಿಸಿಬಿಟ್ಟಿದ್ದರು
ಇನ್ನೊಬ್ಬರ ಜೀವನವನ್ನು ನರಕ ಮಾಡಿಸುವುದು ಕೆಲವರಿಗೆ ತುಂಬಾನೆ ಸುಲಭದ ಕೆಲಸ. ಹಾಗೆಯೇ ಇವರ ಮೇಲೆ ಸಹ ಕೆಟ್ಟ









