Jeeth

Home

About Us

Flash News
Flash News:
🚨 Breaking: Major updates in the tech world today | 🌐 AI now solving real-world health problems | 📈 Markets rally as inflation slows down | 🗳️ Elections 2025: Live updates from across the country

ಸಿನಿಮಾ

/

ಮಹಾರಾಜನಾಗಿ ನಟಿಸಬೇಕಾಗಿದ್ದ ಅಪ್ಪು ಶೂಟಿಂಗ್ ಆರಂಭವಾಗುವ ಮುನ್ನವೇ ಚಿತ್ರ ನಿಂತು ಹೋಗಿದ್ದು ಯಾಕೆ?

ಅಪ್ಪು ಅಜರಾಮರ ಎನ್ನುವಂತೆ, ಇವತ್ತಿಗೂ ಎಲ್ಲರ ಬಾಯಲ್ಲೂ ಪುನೀತ್ ರಾಜಕುಮಾರ್ ಹೆಸರು ಕೇಳಿ ಬರುತ್ತಿದೆ. ನಿಮಗೆ ಗೊತ್ತಾ ಒಂದು ಸಿನಿಮಾದಲ್ಲಿ ಅಪ್ಪು ಮಹಾರಾಜನಾಗಿ ನಟಿಸಬೇಕಾಗಿತ್ತಂತೆ. ಈ ಚಿತ್ರ ಅಪ್ಪು ಕೂಡ ಒಪ್ಪಿಕೊಂಡಿದ್ದರು. ಆದರೆ ಶೂಟಿಂಗ್ ಆರಂಭವಾಗುವ ಮುನ್ನಲೇ ಚಿತ್ರ ನಿಂತು ಹೋಗಿತ್ತು. ಆ ಚಿತ್ರ ಯಾವುದು? ಯಾಕೆ ಸಿನಿಮಾ ನಿಂತು ಹೋಯಿತು ಇಲ್ಲಿದೆ ಮಾಹಿತಿ.