ನಟಿ ರಾಧಿಕಾ ಪಂಡಿತ್ ಹಾಗೂ ನಟ ಯಶ್ ಅವರದ್ದು, ಹಲವು ವರ್ಷಗಳ ಪ್ರೀತಿ. ಇವರಿಬ್ಬರ ಲವ್ ಸ್ಟೋರಿ ಬಗ್ಗೆ ಅದೆಷ್ಟೋ ಕಥೆಗಳನ್ನು ನೀವು ಕೇಳಿದ್ದೀರಿ. ಆದರೆ ರಾಧಿಕಾಗೆ ಯಶ್ ಮೊದಲು ಕೊಟ್ಟ ಗಿಫ್ಟ್ ಯಾವುವು ಗೊತ್ತಾ? ಈ ಉಡುಗೊರೆ ಬಗ್ಗೆ ಕೇಳಿದ್ರೆ ನೀವು ಅಚ್ಚರಿ ಪಡೋದು ಖಚಿತಾ.