ಧನು ರಾಶಿಯವರ ಈ ವರ್ಷ ಸುಂದರವಾಗಿ ನಡೆದಿರಬಹುದು. ಅಥವ ನೀವು ಅಂದುಕೊಂಡಂತೆ ಆಗದೇ ಇರಬಹುದು, ಆದರೆ ಮುಂದಿನ ವರ್ಷ, ಅಂದ್ರೆ 2026 ರ ವರ್ಷದಲ್ಲಿ ನಿಮ್ಮ ಅದೃಷ್ಟವು ಹೆಚ್ಚಲಿದೆ. ನೀವು ಕೈ ಇಟ್ಟದ್ದೆಲ್ಲಾ ಚಿನ್ನವಾಗುವ ಸಾಧ್ಯತೆ ಇದೆ. ನಿಮ್ಮ ಹೊಸ ವರ್ಷ ಹೇಗಿರಲಿದೆ ಎಂದು ಪೂರ್ತಿಯಾಗಿ ತಿಳಿಯಲು ವಿಡಿಯೋ ನೋಡಿ.

ಗುರೂಜಿ ಲೈವ್
ಏಪ್ರೀಲ್ 17ಪವರ್‌ಫುಲ್ ಅಮಾವಾಸ್ಯೆ ಈರುಳ್ಳಿಸಿಪ್ಪೆ ಶತ್ರು ಆಟ ಮುಗಿಸುತ್ತೆ
ಏಪ್ರೀಲ್ 17ಪವರ್‌ಫುಲ್ ಅಮಾವಾಸ್ಯೆ. ಈ ದಿನ ನೀವು ಶತ್ರುಗಳನ್ನು ನಿಮ್ಮ ಜೀವನದಿಂದ ದೂರ ಮಾಡಲು ಕೆಲವೊಂದು ಕ್ರಮಗಳನ್ನು









