ದೇವರ ಕೋಣೆಯಲ್ಲಿ ಈ ಒಂದು ವಸ್ತು ಇದ್ದರೆ, ಅದು ದುರಾದೃಷ್ಟವನ್ನು ತರುತ್ತದೆಯಂತೆ. ಹಾಗಾಗಿ ನೀವು ತಪ್ಪಿಯೂ ಅದನ್ನು ದೇವರ ಕೋಣೆಯಲ್ಲಿ ಇಡಬಾರದು. ಸಾಧ್ಯವಾದಷ್ಟು ಬೇಗ ಅದನ್ನು ತೆಗೆಯಿರಿ. ದುರಾದೃಷ್ಟ ಯಾವಾಗ? ಯಾವ ರೀತಿ ಕಾಣುತ್ತದೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ.

ಗುರೂಜಿ ಲೈವ್
ಮೂರು ವರ್ಷಕ್ಕೆ ಒಮ್ಮೆ ಬರುವ ಪದ್ಮಿನಿ ಏಕಾದಶಿ ಈ ಅವಕಾಶ ಮಿಸ್ ಮಾಡಿಕೊಳ್ಳಬೇಡಿ
ಮೂರು ವರ್ಷಕ್ಕೆ ಒಮ್ಮೆ ಬರುವ ಪದ್ಮಿನಿ ಏಕಾದಶಿ ಮೇ 27 ರಂದು ಬರುತ್ತಿದೆ. ಈ ದಿನವನ್ನು ನೀವು









