ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗಿನಿಂದ ಇಲ್ಲಿವರೆಗೆ ಜೊತೆ ಜೊತೆಯಲ್ಲೇ ಇದ್ದುಕೊಂಡು ಮನೆಯವರನ್ನೆಲ್ಲಾ ತಮ್ಮ ತಾಳಕ್ಕೆ ತಕ್ಕಂತೆ ಆಡಿಸುತ್ತಿದ್ದ ಜಾಹ್ನವಿ ಮತ್ತು ಅಶ್ವಿನಿ ಗೌಡ ಸ್ನೇಹಾ ಇದೀಗ ಮುರಿದು ಬಿದ್ದಿದೆ. ನಿನ್ನೆಯ ಎಪಿಸೋಡ್ ನಲ್ಲಿ ಈ ಜೋಡಿ ಒಬ್ಬರನ್ನೊಬ್ಬರು ದೂಷಿಸಿಕೊಂಡು, ನಿಮ್ಮ ಸ್ನೇಹಾನೆ ನನಗೆ ಬೇಕಾಗಿಲ್ಲ ಎಂದಿದ್ದಾರೆ. ಆದರೆ ವೀಕ್ಷಕರು ಇದನ್ನು ನಾಟಕ ಎನ್ನುತ್ತಿದ್ದಾರೆ. ಹಾಗಿದ್ರೆ ನಿಜಾ ಏನು?



