ರಕ್ಷಿತ್ ಶೆಟ್ಟಿ ಹಲವು ಸಮಯದಿಂದ ಕಾಣಿಸುತ್ತಲೇ ಇಲ್ಲ. ಹಾಗಾಗಿ ಎಲ್ಲೆಡೆ ರಕ್ಷಿತ್ ಶೆಟ್ಟಿ ಕಾಣೆ, ಸಿನಿಮಾರಂಗಕ್ಕೆ ಗುಡ್ ಬೈ ಹೇಳಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ರಕ್ಷಿತ್ ಕೊನೆಯದಾಗಿ ಚಾರ್ಲಿ ಮತ್ತು ಸಪ್ತಸಾಗರದಾಚೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು, ಇವೆರಡೂ ಸೂಪರ್ ಹಿಟ್ ಆಗಿತ್ತು. ಆದರೆ ಐದು ಸಿನಿಮಾಗಳನ್ನು ಘೋಷಣೆ ಮಾಡಿ ರಕ್ಷಿತ್ ಕಾಣಿಯಾಗಿದ್ದೆಲ್ಲಿ?



