ಕೆಲವೊಮ್ಮೆ ನಾವು ನಮ್ಮ ಪ್ರೀತಿ ಪಾತ್ರರಿಗೆ ಖುಷಿಯಿಂದ ಕೆಲವೊಂದು ವಸ್ತುಗಳನ್ನು ಉಡುಗೊರೆಯಾಗಿ ಕೊಡುತ್ತೇವೆ. ಆದರೆ ಅದರಿಂದ ಉಂಟಾಗುವ ಪರಿಣಾಮದ ಅರಿವು ನಮಗೆ ಇರೋದಿಲ್ಲ. ವೀಕ್ಷಕರೆ ಕೆಲವೊಂದು ವಸ್ತುಗಳನ್ನು ನಾವು ತಪ್ಪಿಯೂ ಯಾರಿಗೂ ಉಡುಗೊರೆಯಾಗಿ ನೀಡಬಾರದು, ಜೊತೆಗೆ ಯಾರಿಂದಲೂ ಅವುಗಳನ್ನು ಉಡುಗೊರೆಯಾಗಿ ಪಡೆಯಬಾರದು.

ಗುರೂಜಿ ಲೈವ್
ಚಿಟಿಕೆ ಕಾಫಿ ಪುಡಿ ನಿಮ್ಮ ವಿಶ್ ಪೂರ್ತಿ ಮಾಡುತ್ತೆ
ಇವತ್ತು ನಾವು ನಿಮಗೆ ಕಾಫಿ ಪುಡಿಯ ಒಂದು ಮಹತ್ತರವಾದ ಉಪಾಯವನ್ನು ಹೇಳುತ್ತೇವೆ. ಕಾಪಿ ಪುಡಿ ಕೇವಲ ಕಾಫಿ









