ರುದ್ರಾಕ್ಷಿ ಅಂದರೆ ತುಂಬಾನೆ ಪವಿತ್ರವಾಗಿರುವ ವಸ್ತು. ಇದು ರುದ್ರ ಅಂದರೆ ಶಿವನ ಅಕ್ಷಿಯಿಂದ ಸೃಷ್ಟಿಯಾದದ್ದು ಎನ್ನಲಾಗುತ್ತೆ. ಈ ರುದ್ರಾಕ್ಷವನ್ನು ಧರಿಸಿ ಧಾರ್ಮಿಕ ಪಯಣವನ್ನು ಆರಂಭಿಸುವವರು ತುಂಬಾ ಜನ ಇದ್ದಾರೆ. ಆದರೆ ಯಾವ ರುದ್ರಾಕ್ಷಿ ಅದೃಷ್ಟವನ್ನೇ ಬದಲಾಯಿಸುತೆ ಅನ್ನೋದು ನಿಮಗೆ ಗೊತ್ತಿದ್ಯಾ?

ಗುರೂಜಿ ಲೈವ್
ಬೆಳಗ್ಗೆ ಎದ್ದ ತಕ್ಷಣ ಈ ಮೂರು ಕೆಲಸ ಮಾಡಿದರೆ ಧನಲಾಭ ಶತ್ರುನಾಶ
ಬೆಳಗ್ಗೆ ಎದ್ದ ತಕ್ಷಣ ಈ ಮೂರು ಕೆಲಸ ಮಾಡಿ ನೋಡಿ. ಇದು ತುಂಬಾನೆ ಪವರ್ ಫುಲ್ ಆಗಿರುವ









