ಇವತ್ತು ನಾವು ನಿಮಗೆ ಹೇಳುತ್ತಿರುವ ಈ ಂದು ತಿಲಕವನ್ನು ನೀವು ರಾಮನವಮಿ ಮಾತ್ರವಲ್ಲ, ನೀವು ಯಾವುದೇ ಕೆಲಸ ಮಾಡಲು ಹೊರಡುವ ಮುನ್ನ ಹಚ್ಚಿಕೊಂಡರೆ, ನಿಮ್ಮತ್ತ, ಜನ, ಹಣ ಆಕರ್ಷಣೆಯಾಗೋದು ಖಚಿತಾ. ಅಷ್ಟೇ ಅಲ್ಲ ನಿಮ್ಮ ಶತ್ರು ನಾಶ ಕೂಡ ಆಗುತ್ತೆ. ಹಾಗಾಗಿ ಇದನ್ನು ಟ್ರೈ ಮಾಡಿ.

ಗುರೂಜಿ ಲೈವ್
ಏಪ್ರೀಲ್ 17ಪವರ್‌ಫುಲ್ ಅಮಾವಾಸ್ಯೆ ಈರುಳ್ಳಿಸಿಪ್ಪೆ ಶತ್ರು ಆಟ ಮುಗಿಸುತ್ತೆ
ಏಪ್ರೀಲ್ 17ಪವರ್‌ಫುಲ್ ಅಮಾವಾಸ್ಯೆ. ಈ ದಿನ ನೀವು ಶತ್ರುಗಳನ್ನು ನಿಮ್ಮ ಜೀವನದಿಂದ ದೂರ ಮಾಡಲು ಕೆಲವೊಂದು ಕ್ರಮಗಳನ್ನು









