ನಿಮ್ಮೆಲ್ಲಾ ಇಷ್ಟಾರ್ಥ ಸಿದ್ಧಿಯಾಗಬೇಕೆ? ಹಾಗಿದ್ರೆ ನೀವು ಶನಿವಾರ ದಿನ ಮನೆಯಲ್ಲಿ ಈ ರಂಗೋಲಿ ಬಿಡಿಸಿ. ಇದು ತುಂಬಾನೆ ಸುಲಭವಾದ 7-1 ಚುಕ್ಕಿಗಳ ರಂಗೋಲಿ. ಈ ರಂಗೋಲಿಯಲ್ಲಿ ಲಕ್ಷ್ಮೀ ದೇವಿಗೆ ಸಂಬಂಧಿಸಿದ ಎರಡು ವಸ್ತುಗಳನ್ನು ಕಾಣಬಹುದು. ಒಂದು ಶಂಖ ಮತ್ತೊಂದು ತಾವರೆ ಹೂವು. ಸುಂದರವಾದ ತಾವರೆಯ ಮೇಲೆ, ಶಂಖ ಇರುವ ಈ ರಂಗೋಲಿ ನಿಮ್ಮ ಇಷ್ಟಾರ್ಥವೆಲ್ಲಾ ಈಡೇರುತ್ತದೆ.

ಬೆಳಗ್ಗೆ ಎದ್ದ ತಕ್ಷಣ ಈ ಮೂರು ಕೆಲಸ ಮಾಡಿದರೆ ಧನಲಾಭ ಶತ್ರುನಾಶ
ಬೆಳಗ್ಗೆ ಎದ್ದ ತಕ್ಷಣ ಈ ಮೂರು ಕೆಲಸ ಮಾಡಿ ನೋಡಿ. ಇದು ತುಂಬಾನೆ ಪವರ್ ಫುಲ್ ಆಗಿರುವ





