ನೀವೂ ಕೂಡ ಆಫೀಸಿನಲ್ಲಿ ಶತ್ರುಗಳ ಕಾಟ, ಮನೆಯ ಅಕ್ಕಪಕ್ಕದಲ್ಲೂ ಶತ್ರುಕಾಟ , ಅಷ್ಟೇ ಯಾಕೆ, ಹತ್ತಿರದ ಸಂಬಂಧಿಕರಲ್ಲಿಯೂ ಶತ್ರುಕಾಟದಿಂದಾಗಿ ನೀವು ಸಮಸ್ಯೆಗೆ ಸಿಲುಕಿದ್ದರೆ, ಇಲ್ಲಿದೆ ನೋಡಿ ಶತ್ರುಕಾಟವನ್ನು ಗೆಲ್ಲುವ ಉಪಾಯ. ಅದನ್ನು ನೀವು ಪಾಲಿಸಿದ್ರೆ ನಿಮಗೆ ಯಾವತ್ತೂ ಶತ್ರುಗಳ ಕಾಟ ಇರೋದೆ ಇಲ್ಲ.

ಗುರೂಜಿ ಲೈವ್
ಏಪ್ರೀಲ್ 17ಪವರ್‌ಫುಲ್ ಅಮಾವಾಸ್ಯೆ ಈರುಳ್ಳಿಸಿಪ್ಪೆ ಶತ್ರು ಆಟ ಮುಗಿಸುತ್ತೆ
ಏಪ್ರೀಲ್ 17ಪವರ್‌ಫುಲ್ ಅಮಾವಾಸ್ಯೆ. ಈ ದಿನ ನೀವು ಶತ್ರುಗಳನ್ನು ನಿಮ್ಮ ಜೀವನದಿಂದ ದೂರ ಮಾಡಲು ಕೆಲವೊಂದು ಕ್ರಮಗಳನ್ನು









