ವಿಜಯ ದಶಮಿ ಅಂದರೆ ಕೆಟ್ಟದರ ವಿರುದ್ಧ ಒಳ್ಳೆಯದರ ಜಯ. ಈ ದಿನವೇ ಶ್ರೀರಾಮ ರಾವಣನ ದಹನ ಮಾಡಿದನೆಂದೂ, ಈ ದಿನವೇ ದುರ್ಗೆ ಮಹಿಷಾಸುರನ ಸಂಹಾರ ಮಾಡಿದಳೆಂದು ಹೇಳಲಾಗುತ್ತದೆ. ಹಾಗೇಯೇ ನಾವು ಕೂಡ ನಮ್ಮೊಳಗಿನ ರಾಕ್ಷಸನನ್ನು ಸುಟ್ಟು ಹಾಕಬೇಕು. ನೀವು ಅಕ್ಟೋಬರ್ 2ರ ವಿಜಯದಶಮಿಯಂದು ದೀಪದ ಕೆಳಗೆ ಈ ಒಂದು ವಸ್ತುವನ್ನು ರಹಸ್ಯವಾಗಿ ಇಟ್ಟರೆ ವರ್ಷಪೂರ್ತಿ ಯಶಸ್ಸು ನಿಮ್ಮದಾಗುತ್ತೆ.

ಗುರೂಜಿ ಲೈವ್
ಬೆಳಗ್ಗೆ ಎದ್ದ ತಕ್ಷಣ ಈ ಮೂರು ಕೆಲಸ ಮಾಡಿದರೆ ಧನಲಾಭ ಶತ್ರುನಾಶ
ಬೆಳಗ್ಗೆ ಎದ್ದ ತಕ್ಷಣ ಈ ಮೂರು ಕೆಲಸ ಮಾಡಿ ನೋಡಿ. ಇದು ತುಂಬಾನೆ ಪವರ್ ಫುಲ್ ಆಗಿರುವ









